ಅಭಿಪ್ರಾಯ / ಸಲಹೆಗಳು

ದಾಖಲಾತಿಗಳು

ಮಾನ್ಯ ಸರ್ಮೇವೋಚ್ಚ ನ್ಯಾಯಾಲಯ ದಿನಾಂಕ 21.04.2022 ರ ಆದೇಶದಲ್ಲಿ  ನೇಮಿಸಿರುವ ಮೇಲುಸ್ತುವಾರಿ  ಪ್ರಾಧಿಕಾರದ ದಿನಾಂಕ 30.07.2022 ರಂದು ನಡೆದ ಸಭೆಯಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯ ತತ್ವಶ: ಅನುಮೋದಿಸಿರುವ CEPMIZ ಯೋಜನೆಗಳನ್ನು ಸಾರ್ವಜನಿಕರ ಅವಗಾಹನೆಗೆ ನಿಗಮದ Website ನಲ್ಲಿ ಪ್ರಕಟಿಸುವಂತೆ ಆದೇಶಿಸಿರುವಂತೆ ವಿವರವನ್ದ್ದುನು ಈ ಕೆಳಗೆ ನೀಡಲಾಗಿದೆ. 

 

ಕ್ರಮ ಸಂಖ್ಯೆ ವಿಷಯ ದಿನಾಂಕ ದಾಖಲೆಗಳ ಮೂಲ ಭಾಷೆ ಗಾತ್ರ ವೀಕ್ಷಿಸಿ/ಡೌನಲೋಡ್
1 ಮಾನ್ಯ ಸರ್ವೋಚ್ಚ ನ್ಯಾಯಾಲಯದಿಂದ CEPMIZ ಯೋಜನೆಗೆ  ತತ್ವಶ: ಅನುಮೋದನೆ ನೀಡಿರುವ ಕೋರ್ಟ ಆದೇಶ 21.04.2022 ಮಾನ್ಯ ಸರ್ವೋಚ್ಚ ನ್ಯಾಯಾಲಯ ಆಂಗ್ಲ 106.92kb ವೀಕ್ಷಿಸಿ
2. ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಬಳ್ಳಾರಿ  ಜಿಲ್ಲೆಯಿಂದ ಸಲ್ಲಿಸಿರುವ CEPMIZ ಯೋಜನೆ. 11.10.2018 ರಾಜ್ಯ ಸರ್ಕಾರ/ಕೆ.ಎಂ.ಇ.ಆರ್.ಸಿ ಆಂಗ್ಲ 84243kb ವೀಕ್ಷಿಸಿ
3. ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಚಿತ್ರದುರ್ಗ ಜಿಲ್ಲೆಯಿಂದ ಸಲ್ಲಿಸಿರುವ CEPMIZ ಯೋಜನೆ. 11.10.2018 ರಾಜ್ಯ ಸರ್ಕಾರ/ಕೆ.ಎಂ.ಇ.ಆರ್.ಸಿ ಆಂಗ್ಲ 39765kb ವೀಕ್ಷಿಸಿ
4. ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ  ತುಮಾಕೂರು ಜಿಲ್ಲೆಯಿಂದ ಸಲ್ಲಿಸಿರುವ CEPMIZ ಯೋಜನೆ. 11.10.2018 ರಾಜ್ಯ ಸರ್ಕಾರ/ಕೆ.ಎಂ.ಇ.ಆರ್.ಸಿ ಆಂಗ್ಲ 35332kb ವೀಕ್ಷಿಸಿ
5.  CEPMIZ ಯೋಜನೆಯ ಸಾರಾಂಶ 11.10.2018 ರಾಜ್ಯ ಸರ್ಕಾರ/ಕೆ.ಎಂ.ಇ.ಆರ್.ಸಿ ಆಂಗ್ಲ  656.49kb ವೀಕ್ಷಿಸಿ
6. ರಸ್ತೆ ಸಾರಿಗೆ ಸೌಕರ್ಯ ಯೋಜನೆಗಳು 11.10.2018 ರಾಜ್ಯ ಸರ್ಕಾರ/ಕೆ.ಎಂ.ಇ.ಆರ್.ಸಿ ಆಂಗ್ಲ  33678kb ವೀಕ್ಷಿಸಿ
7.  ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವಾ Railway Backbone ವರದಿ 12.09.2019 ರಾಜ್ಯ ಸರ್ಕಾರ/ಕೆ.ಎಂ.ಇ.ಆರ್.ಸಿ ಆಂಗ್ಲ 272.19kb ವೀಕ್ಷಿಸಿ
8. CEPMIZ ನಡಿ ಯೋಜನೆಗಳ ಅನುಮೋದನೆ ಹಾಗೂ ಅನುಷ್ಠಾನಕ್ಕೆ ಮೇಲುಸ್ತುವಾರಿ ಅಧಿಕಾರ ಅನುಮೋದಿಸಿರುವ ಮಾರ್ಗಸೂಚಿಗಳು. 18.08.2022 ಕೆ.ಎಂ.ಇ.ಆರ್.ಸಿ ಆಂಗ್ಲ 2.06 MB ವೀಕ್ಷಿಸಿ

 

ಯಾವುದೇ ಸಲಹೆಗಳಿದ್ದಲ್ಲಿ oversightauthority.cepmiz@gmail.com ಈ ಇಮೈಲ್ ನಲ್ಲಿ ಹಂಚಿಕೊಳ್ಳಬಹುದಾಗಿದೆ.


       ಮೇಲುಸ್ತುವಾರಿ ಪ್ರಾಧಿಕಾರದ ಪರವಾಗಿ
(ಮೇಲುಸ್ತುವಾರಿ ಪ್ರಾಧಿಕಾರಯವರ ಕಾರ್ಯದರ್ಶಿಗಳು)
               ಪ್ನಾಂಕ: 18.08.2022

ಇತ್ತೀಚಿನ ನವೀಕರಣ​ : 01-10-2022 01:42 PM ಅನುಮೋದಕರು: Karnataka Mining Environment Restoration Corporation


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080