ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ನಿರ್ದೇಶಕರ ಮಂಡಳಿ

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ನಿರ್ದೇಶಕರ ಮಂಡಳಿ ಅಧ್ಯಕ್ಷರು ಮತ್ತು ನಿರ್ದೇಶಕರ ಪಟ್ಟಿ (ದಿನಾಂಕ: 20.08.2024 ರಂತೆ)

ಕ್ರ.ಸಂ 

 ಹೆಸರು     

 ಪದನಾಮ

1

ಶ್ರೀಮತಿ. ಉಮಾ ಮಹದೇವನ್, ಐ.ಎ.ಎಸ್

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಹಾಗೂ ಅಭಿವೃದ್ಧಿ ಆಯುಕ್ತರು ಮತ್ತು ಅಧ್ಯಕ್ಷರು, ಕೆ.ಎಂ.ಇ.ಆರ್‌.ಸಿ    

                                                                   

ಅಧ್ಯಕ್ಷರು

2

ಶ್ರೀ ಅಂಜುಮ್ ಪರ್ವೇಜ್, ಭಾ.ಆ.ಸೇ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.                

ನಿರ್ದೇಶಕರು

3

ಶ್ರೀ ಆಮ್ಲಾನ್ ಆದಿತ್ಯ ಬಿಸ್ವಾಸ್, ಎಸ್‌. ಭಾ.ಆ.ಸೇ

ಸರ್ಕಾರದ ಪ್ರಧಾನ ಕಾರ್ಯದರ್ಶಿ

ಲೋಕೋಪಯೋಗಿ, ಬಂದರುಗಳು ಮತ್ತು ಒಳನಾಡಿನ ಜಲಮಾರ್ಗಗಳು

ಇಲಾಖೆ.

 ನಿರ್ದೇಶಕರು

4

ಶ್ರೀ ಹರ್ಷ್ ಗುಪ್ತಾ. ಭಾ.ಆ.ಸೇ

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.             

ನಿರ್ದೇಶಕರು

5

ಶ್ರೀ ಸಮೀರ್ ಶುಕ್ಲಾ, ಭಾ.ಆ.ಸೇ

ಸರ್ಕಾರದ ಕಾರ್ಯದರ್ಶಿ

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ

ನಿರ್ದೇಶಕರು

6

ಡಾ. ಮಂಜುಳಾ. ಎನ್., ಭಾ.ಆ.ಸೇ

ಸರ್ಕಾರದ ಕಾರ್ಯದರ್ಶಿ

ಮೂಲ ಸೌಕರ್ಯ ಅಭಿವೃದ್ದಿ ಇಲಾಖೆ         

ನಿರ್ದೇಶಕರು               

7

ಶ್ರಿಮತಿ ರೋಹಿಣಿ ಸಿಂಧೂರಿ ದಾಸರಿ, ಭಾ.ಆ.ಸೇ

ಸರ್ಕಾರದ ಕಾರ್ಯದರ್ಶಿ,

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, (MSME&Mines)

ನಿರ್ದೇಶಕರು          

8

ಡಾ. ಪಿ.ಸಿ ಜಾಫರ್‌, ಭಾ.ಆ.ಸೇ

ಸರ್ಕಾರದ ಕಾರ್ಯದರ್ಶಿಗಳು,

ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ),

ನಿರ್ದೇಶಕರು    

9

ಶ್ರೀ  ರಂಗಪ್ಪ, ಭಾ.ಆ.ಸೇ

ನಿರ್ದೇಶಕರು,

ಗಣಿ ಮತ್ತು ಭೂ ವಿಜ್ಞಾನ ಇಲಾಖೆ.   

    ನಿರ್ದೇಶಕರು       

10

ಶ್ರೀಮತಿ ಮೀನಾಕ್ಷಿ ನೇಗಿ, ಐ.ಎಫ್‌.ಎಸ್‌

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಅರಣ್ಯ ಪಡೆ ಮುಖ್ಯಸ್ಥರು.              

    ನಿರ್ದೇಶಕರು

11

ಶ್ರೀ ನಾಗೇಂದ್ರ ಪ್ರಸಾದ್, ಭಾ.ಆ.ಸೇ

ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ.                

 ನಿರ್ದೇಶಕರು       

12

ಶ್ರೀ ಪ್ರಮೋದ್‌ ಕುಮಾರ್‌ ತ್ಯಾಗಿ

ಪ್ರಧಾನ ಕಾರ್ಯದರ್ಶಿ

ಫೆಡರೇಶನ್ ಆಫ್ ಇಂಡಿಯನ್ ಮಿನರಲ್ ಇಂಡಸ್ಟ್ರೀಸ್

ನಿರ್ದೇಶಕರು          

13

ಡಾ. ಸಂಜಯ್ ಎಸ್ ಬಿಜ್ಜೂರ್, ಐ.ಎಫ್.ಎಸ್

ವ್ಯವಸ್ಥಾಪಕ ನಿರ್ದೇಶಕರು, ಕೆ.ಎಂ.ಇ.ಆರ್‌.ಸಿ  

ವ್ಯವಸ್ಥಾಪಕ ನಿರ್ದೇಶಕರು